ಕರ್ನಾಟಕ ಲಾಕ್‌ಡೌನ್ ಮಾರ್ಗಸೂಚಿ ಪ್ರಕಟ | ಏನಿರುತ್ತೆ – ಏನಿರಲ್ಲ ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.
ನಾಳೆ ಬುಧವಾರದಿಂದ ಹೇರಲಾಗುವ ಕೊರೊನಾ ಲಾಕ್‌ಡೌನ್ ನ ಮಾರ್ಗಸೂಚಿಗಳನ್ನು ರಾಜ್ಯ ಸರಕಾರ ಪ್ರಕಟಿಸಿದೆ.
ಈ ಕೆಳಗಿನ ಎಲ್ಲವೂ ಬೆಳಿಗ್ಗೆ 6 ರಿಂದ 10:00 ರವರಿಗೆ ಮಾತ್ರ
ಈ ಬಾರಿಯ ಲಾಕ್‌ಡೌನ್ ಕಳೆದ ಭಾರಿಗಿಂತ ಈ ಸಲದ ಮಾರ್ಗಸೂಚಿಯಲ್ಲಿ ಬದಲಾವಣೆಗಳಿವೆ.
ಹಾಲು ದಿನಸಿ ತರಕಾರಿ ಹಣ್ಣು ಮಾರಾಟ ಇದೆೆ . ಹಣ್ಣು-ತರಕಾರಿ ಫಲವಸ್ತು ಮುಂತಾದುವುಗಳನ್ನು ಮಾರುಕಟ್ಟೆಗೆ ತರಲು ಕೂಡ ಅವಕಾಶ ಕಲ್ಪಿಸಲಾಗಿದೆ.
ಮೀನು ಮಾಂಸ ವ್ಯಾಪಾರಕ್ಕೆ ಸಮ್ಮತಿ
ಕೋಳಿ ಫಾರಂ ಗಳು ಓಪನ್
ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ
ಆನ್ಲೈನ್ ಫುಡ್ ಡೆಲಿವರಿ ಗೆ ಅವಕಾಶ ಮಾತ್ರ
ಶಾಲಾ-ಕಾಲೇಜುಗಳು ಪೂರ್ತಿ ಬಂದ ನಾಳೆಯಿಂದ
ನಾಳೆ ಆಟೋ-ಟ್ಯಾಕ್ಸಿ ಓಡಾಟ ಇರೋದಿಲ್ಲ
ಸಿನಿಮಾ ಹಾಲ್ ಜಿಮ್ ಇರೋದಿಲ್ಲ
ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮಗಳು ಇರುವುದಿಲ್ಲ
ಮಂದಿರಗಳಲ್ಲಿ ಪೂಜಾರಿಗಳು ಮಾತ್ರ ಪೂಜೆ ಮಾಡಬಹುದು
ಮದ್ಯದಂಗಡಿಗಳು ನಾಳೆಯಿಂದ ಓಪನ್ ಇರಲಿವೆ ಆದರೆ ಪಾರ್ಸೆಲ್ ಗೆ ಮಾತ್ರ ಅವಕಾಶ. 6:00 ಗಂಟೆ ಯಿಂದ 10:00 ವರೆಗೆ ಮಾತ್ರ ಅವಕಾಶ
ಮಾರ್ಗಸೂಚಿಯನ್ನು ವಿವರವಾಗಿ ಓದಲು ಕೆಳಗಿನ ಗೈಡ್ ಲೈನ್ ಅನ್ನು ಕ್ಲಿಕ್ ಮಾಡಿ ಡೌನ್ಲೋಡ್್್ ಮಾಡಿಕೊಳ್ಳಿ
ನಿಮ್ಮ ನಿಮ್ಮ ಊರುಗಳಿಗೆ ಹೋಗಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ನಿಮ್ಮ ನಿಮಗೆ ಊರುಗಳಿಗೆ ಹೋಗಬಹುದು. ಒಟ್ಟು 12000 ಬಸ್ಸುಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ.
ರಾಜ್ಯದ್ಯಂತ ಸ್ವಿಮ್ಮಿಂಗ್ ಪೂಲು ಪಾರ್ಕುಗಳು ಆಟದ ಮೈದಾನಗಳು ಸಭಾಂಗಣಗಳು ಎಲ್ಲವೂ ಕಂಪ್ಲೀಟ್ ಬಂದ್
ಕೆಎಸ್ಸಾರ್ಟಿಸಿ, ಬಿಎಂಟಿಸಿ ಮತ್ತು ಖಾಸಗಿ ಬಸ್ಸುಗಳು ಇರೋದಿಲ್ಲ
ಏರ್ಪೋರ್ಟ್ ಗೆ ಹೋಗುವ ಬಸ್ಸು ಟ್ಯಾಕ್ಸಿ ಸಂಚಾರ ಇರುತ್ತದೆ ಆದರೆ ಸಂಬಂಧಪಟ್ಟ ದಾಖಲೆ ತೋರಿಸುವುದು ಕಡ್ಡಾಯ
ನಾಳೆೆರಾತ್ರಿ 9:00 ಗಂಟೆವರೆಗೆ ಲಾಸ್ಟ್ ಬಸ್
ಲಾಡ್ಜ್ ಗಳಲ್ಲಿ ಇಲ್ಲಿಯವರೆಗೆ ಎನ್ರೋಲ್ ಆದವರಿಗೆ ಮಾತ್ರ ಅವಕಾಶ
ನಾಳೆಯಿಂದ ಕಾರ್ಯ ಎಲ್ಲಾ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ. ಕೋವಿಡ್ ಅಗತ್ಯಕ್ಕೆ ಬೇಕಾದ ಕಚೇರಿಗಳ ನಿರ್ವಹಣೆ ಮತ್ತು ಅಗತ್ಯವನ್ನು ಆಫೀಸುಗಳು ನಿರ್ಧರಿಸುತ್ತವೆ
ಸರ್ಕಾರಿ ಕಚೇರಿ ನಿರ್ವಹಣೆಗೆ ಪ್ರತ್ಯೇಕ ಡಿಪಾರ್ಟ್ಮೆಂಟ್ ಇಂದ ಜಾರಿ ಆಗಲಿದೆೆ
ಕ್ಲಬ್ಬು ರಿಕ್ರಿಯೇಷನ್ ಸೆಂಟರ್ ಬಂದ್
ಕೃಷಿ ಚಟುವಟಿಕೆ ಅಬಾಧಿತವಾಗಿ ನಡೆಯಲಿದೆ. ಸಂಬಂಧಪಟ್ಟ ಗೊಬ್ಬರ ರಸಗೊಬ್ಬರ ಹಾರ್ಡ್ವೇರ್ ಎಲೆಕ್ಟ್ರಿಕಲ್ ಸರ್ವಿಸ್ ದೊರೆಯುತ್ತದೆೆ.