ಕಾರ್ಣಿಕದ ಶಕ್ತಿ ಉಬಾರಮಣ್ಣು ಶ್ರೀ ಕೋಡ್ದಬ್ಬು ದೇವಸ್ಥಾನದ ವಾರ್ಷಿಕ ನೇಮೋತ್ಸವ | ಮಕ್ಕಿಮನೆ ಕಲಾವೃಂದದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು : ಕಾರ್ಣಿಕದ ಶಕ್ತಿ ಉಬಾರಮಣ್ಣು ಶ್ರೀ ಕೋಡ್ದಬ್ಬು ದೇವಸ್ಥಾನ ಕೊಳುವೈಲು, ಹಳೆಯಂಗಡಿ ಇದರ ವರ್ಷಾವಧಿ ನೇಮೋತ್ಸವ ಶುಕ್ರವಾರ ( 9/4/2021) ಜರಗಿತು.
ಈ ಸಂದರ್ಭದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಸಂಯೋಜನೆಯಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು.


ವಿ’ರಾಕ್ಸ್ ಡ್ಯಾನ್ಸ್ ಕಂಪನಿ ಬ್ರಹ್ಮಗಿರಿ ಉಡುಪಿ, ಮಂಗಳೂರು ಆಮೇಜಿಂಗ್ ಡ್ಯಾನ್ಸ್ ಕಂಪನಿ, ನಾಟ್ಯ ಕಲಾಂಜಲಿ ಮುಚ್ಚುರು.
ನೃತ್ಯ ತಂಡಗಳು ಭಾಗವಸಿದ್ದು. ನಿತಿನ್ ಮೂಲ್ಕಿ ಅವರಿಂದ ಗಾಯನ , ವಿಜೆ ಗುರುಪ್ರಸಾದ್ ಕೋಟ್ಯಾನ್ ಹಾಗೂ ಶ್ರೇಯಾ ದಾಸ್ ಮಂಗಳೂರು ನಿರೂಪಿಸಿದರು.

ಸುದೇಶ್ ಜೈನ್ ಮಕ್ಕಿಮನೆ , ಶ್ರಾವ್ಯ ಕಿಶೋರ್ ಮುಚ್ಚುರು, ವಸಂತ್ ನಾಯಕ್ ಉಡುಪಿ, ಅಶಿಶ್ ಅಂಚನ್ ಮಂಗಳೂರು, ಚಂದ್ರವತಿ ದಾಸ್ ಸಹಕರಿಸಿದರು.

Leave A Reply

Your email address will not be published.