ನಿನ್ನೆ ಕೊರೊನಾ ಪಾಸಿಟಿವ್ ಬಂದ ವಿಟ್ಲದ ಪೊಲೀಸ್ ಕಾನ್ಸ್‌ಟೇಬಲ್ ಗೂ ಬೆಳ್ಳಾರೆಗೂ ನಂಟು

ಬೆಳ್ಳಾರೆ: ವಿಟ್ಲದಲ್ಲಿ ನಿನ್ನೆ ಕೊರೋನ ಪಾಸಿಟಿವ್ ಬಂದಿರುವ ಪೊಲೀಸ್ ಕಾನ್ಸ್‌ಟೇಬಲ್ ಬೆಳ್ಳಾರೆಯ ಕಾವಿನಮೂಲೆ ಎಂಬಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ.

ಪೋಲಿಸ್ ಗೆ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಾವಿನಮೂಲೆಯಲ್ಲಿರುವ ಸೋಂಕಿತನ ಕುಟುಂಬವನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.