ಲಾಕ್ ಡೌನ್ | ಕೇವಲ 15 ದಿನದಲ್ಲಿ ಬಲಿಯಾದವು ದೇಶ ಕಟ್ಟುತ್ತಿದ್ದ ನೂರಕ್ಕೂ ಹೆಚ್ಚು ನತದೃಷ್ಟ ಜೀವಗಳು…!
ನವದೆಹಲಿ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕಾರ್ಮಿಕರಿಲ್ಲದೇ ದೇಶದ ಆರ್ಥಿಕತೆ ಕಟ್ಟುವುದು ಅಸಾಧ್ಯ. ಆದರೆ ಕೊರೋನಾ ಹಾವಳಿ ನಿಯಂತ್ರಿಸಲು ಕೈಗೊಂಡ ದಿಢೀರ್ ಲಾಕ್ ಡೌನ್ ನಿಂದಾಗಿ ತವರು ಸೇರಲು ಹೊರಟ ಹಲವು ವಲಸೆ ಕಾರ್ಮಿಕ ಅಮಾಯಕ ಜೀವಗಳು ಬಲಿಯಾಗಿವೆ.
ಭಾರತದ ವಿವಿಧ ರಾಜ್ಯಗಳಲ್ಲಿ ಕೋವಿಡ್19 ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ಸೇರಲು ನಡೆದುಕೊಂಡು ಅಥವಾ ವಾಹನಗಳಲ್ಲಿ ತೆರಳುವಾಗ ಸಂಭವಿಸಿದ ರಸ್ತೆಅಪಘಾತ, ರೈಲುಅಪಘಾತ ಹೀಗೆ ಬರೋಬ್ಬರಿ 116 ಮಂದಿ ಮೃತಪಟ್ಟಿದ್ದರೆ, 150 ಮಂದಿ ಗಾಯಗೊಂಡಿದ್ದಾರೆ.
ವಲಸೆ ಕಾರ್ಮಿಕರಿಗೆ ಸರ್ಕಾರ ಮೇ 1 ರಿಂದ 16ರವರೆಗೆ ‘ಶ್ರಮಿಕ ರೈಲು’ ಆರಂಭಿಸಿದ ನಂತರ ಈ ಘಟನೆಗಳು ಸಂಭವಿಸಿರುವುದು ವಿಶೇಷ.
ಮೃತಪಟ್ಟವರೆಲ್ಲಾ ರಾಜಸ್ಥಾನ ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಹಲವು ರಾಜ್ಯದಲ್ಲಿರುವ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರು.
ಇಂತಹ ಅಪಘಾತಗಳು ವರದಿಯಾಗುತ್ತಿದ್ದಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಎಲ್ಲಾ ರಾಜ್ಯಸರ್ಕಾರಗಳಿಗೆ ಪತ್ರ ಬರೆದು, ಯಾವುದೇ ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದು ಬರುತ್ತಿದ್ದರೆ ಅದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಅಲ್ಲದೆ, ರೈಲು ಹಳಿಗಳ ಮೇಲೆ ನಡೆಯುವುದು, ಮಲಗುವುದು ಕಂಡು ಬಂದರೆ ಕೂಡಲೆ ಆಯಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.
ಮೂವರು ಖಾಸಗಿ ವ್ಯಕ್ತಿಗಳ ಸಂಶೋಧನೆ ಪ್ರಕಾರ, ಮೇ 1 ರಿಂದ ಮೇ 16ರವರೆಗೆ ಸಂಭವಿಸಿದ 27 ರಸ್ತೆ ಮತ್ತು ರೈಲು ಅಪಘಾತದಲ್ಲಿ 116 ಮಂದಿ ಮೃತಪಟ್ಟು 159 ಮಂದಿ ಗಾಯಗೊಂಡಿದ್ದಾರೆ. ಮೇ 16 ರಂದು ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆಯಲ್ಲಿ ಗೃಹ ಸಚಿವಾಲಯ ಸಿದ್ಧಪಡಿಸಿದ ಟಿಪ್ಪಣಿಯಲ್ಲಿ 350 ವಿಶೇಷ ರೈಲುಗಳಲ್ಲಿ 3.5 ಲಕ್ಷ ವಲಸೆ ಕಾರ್ಮಿಕರನ್ನು ಈವರೆಗೆ ಸ್ಥಳಾಂತರಿಸಲಾಗಿದೆ ಹಾಗೂ ಮುಂದೆಯೂ ವಲಸೆ ಕಾರ್ಮಿಕರಿಗಾಗಿ ಹೆಚ್ಚಿನ ರೈಲುಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.
ಮೇ ಆರಂಭದಲ್ಲಿ ಲಾಕ್‌ಡೌನ್ 2.0 ರ ಅಂತ್ಯಕ್ಕೆ ನಿರ್ಬಂಧಗಳ ವಿಸ್ತರಣೆಯ ಸುದ್ದಿ ಹೊರಹೊಮ್ಮುತ್ತಿದ್ದಂತೆ ವಲಸೆ ಕಾರ್ಮಿಕರ ಎರಡನೇ ಬಾರಿ ವಲಸೆ ಪ್ರಯಾಣ ಪ್ರಾರಂಭವಾಗಿದೆ. ‘ಶ್ರಮಿಕ್ ರೈಲುಗಳ ಮೂಲಕ ಸಂಚಾರಕ್ಕೆ ಅವಕಾಶ ಕೊಡುವ ಸರ್ಕಾರದ ಘೋಷಣೆಯು ವಲಸೆ ಕಾರ್ಮಿಕರು ಮನೆಗೆ ತೆರಳುವುದರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಲಸೆ ಕಾರ್ಮಿಕರು ಏಪ್ರಿಲ್ನಲ್ಲಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ತಿಂಗಳ ಅಂತ್ಯದಲ್ಲಿ ಅದರ ತೀವ್ರತೆ ಹೆಚ್ಚಾಯಿತು.
ಅಪಘಾತಗಳಿಂದ ಮೃತಪಟ್ಟವರು ಇಷ್ಟೇ ಆದರೆ ಇನ್ನೂ ಹಲವು ಜೀವಗಳು ಕಾಲ್ನಡಿಗೆಯಲ್ಲಿ ತೆರಳಿ ಸೂರು ತಲುಪುವ ಮೊದಲು ದಣಿದು ಬೇಸತ್ತು ಜೀವ ಕಳೆದುಕೊಂಡ ಅದೆಷ್ಟೋ ಘಟನೆಗಳು ವರದಿಯಾಗಿವೆ
Hi there, just became aware of your blog through Google, and found that it is truly informative.
I’m gonna watch out for brussels. I will be grateful if you continue this in future.
Many people will be benefited from your writing. Cheers!
Escape rooms hub
Nice post. I was checking continuously this weblog and I am impressed!
Very useful info specifically the last phase 🙂 I care for such
information a lot. I used to be looking for this certain information for a long time.
Thank you and good luck.
Very interesting info!Perfect just what I was looking for!
Euro travel
Hello there! I simply want to give you a big thumbs up for your excellent information you’ve got here on this post. I am returning to your website for more soon.
Everyone loves it when individuals come together and share ideas. Great blog, stick with it!
This website was… how do you say it? Relevant!! Finally I’ve found something which helped me. Cheers.
Great post! We are linking to this particularly great article on our website. Keep up the great writing.
An impressive share! I have just forwarded this onto a colleague who had been conducting a little research on this. And he in fact bought me lunch simply because I found it for him… lol. So let me reword this…. Thank YOU for the meal!! But yeah, thanks for spending the time to discuss this matter here on your site.
I was able to find good information from your articles.
You should be a part of a contest for one of the greatest blogs on the web. I’m going to recommend this site!
Saved as a favorite, I love your web site!
May I just say what a comfort to uncover an individual who genuinely knows what they are discussing on the net. You certainly know how to bring an issue to light and make it important. More and more people have to read this and understand this side of your story. I was surprised that you aren’t more popular since you surely possess the gift.
Hi there! I just would like to give you a huge thumbs up for the great info you’ve got right here on this post. I’ll be returning to your blog for more soon.
You should be a part of a contest for one of the highest quality sites on the net. I most certainly will recommend this blog!
Hi, I do believe this is an excellent web site. I stumbledupon it 😉 I am going to return once again since I bookmarked it. Money and freedom is the best way to change, may you be rich and continue to guide other people.
Good blog you have here.. It’s hard to find good quality writing like yours these days. I really appreciate people like you! Take care!!
Way cool! Some extremely valid points! I appreciate you penning this article and also the rest of the website is also very good.
Hi there! Do you know if they make any plugins to assist with Search Engine Optimization? I’m trying to get my website to rank for some targeted keywords but I’m not seeing very
good success. If you know of any please share.
Thank you! You can read similar art here: Wool product
You’re so awesome! I don’t believe I have read anything like this before. So wonderful to discover someone with a few genuine thoughts on this subject matter. Seriously.. thanks for starting this up. This web site is something that is required on the web, someone with some originality.
Pretty! This has been a really wonderful post. Many thanks for supplying this info.