ಕೇರಳ ಕರ್ನಾಟಕ ಗಡಿ ಪ್ರದೇಶ | ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ನಿಂತ
ಪುತ್ತೂರು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇಹೆಚ್ಚಳವಾಗಿದೆ.
ಈ ನಿಟ್ಟಿನಲ್ಲಿ ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. ಹೀಗಾಗಿ ಗಡಿ ಪ್ರದೇಶಗಳಲ್ಲಿ ಇಂದು ಮಾ.31ರಂದು ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಸಾಲಿನಲ್ಲಿ ಅಂಗಡಿ ಮುಂದೆ ಸೇರಿದ್ದರು.
ಆರ್ಲಪದವಿನಲ್ಲೂ ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ಜನ ನಿಂತಿರುವ ದೃಶ್ಯ ಕಂಡು ಬಂತು.
ಗಡಿ ಪ್ರದೇಶವಾದ ಆರ್ಲಪದವಿನಲ್ಲಿ ಬೆಳಗ್ಗಿನಿಂದಲೇ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.ಹೇಳಿ ಕೇಳಿ ಕಾಸರಗೋಡಿಗೆ ಹತ್ತಿರ ಇರುವ ಹಾಗಾಗಿ ಜನತೆ ಆತಂಕದಿಂದಲೇ ಸಾಮಾಗ್ರಿ ಪಡೆದುಕೊಳ್ಳುವ ದೃಶ್ಯ ಕಂಡು ಬಂತು
-ಪ್ರಸಾದ್ ಪಾಣಾಜೆ
ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !