ಕೊಡಿಯಾಲ ಸಂಪರ್ಕ ರಸ್ತೆ ಬಂದ್ ಮಾಡಿದ ಗ್ರಾ.ಪಂ| ಗ್ರಾಮಸ್ಥರಿಗೆ ಇಲ್ಲಿದೆ ಸೂಚನೆ

ಮಹಾಮಾರಿ ಕೊರೊನ ವೈರಸ್ ಭೀತಿಯ ಮುನ್ನೇಚ್ಚೆರಿಕ ಕ್ರಮವಾಗಿ ಪಂಜಿಗಾರು ಕೊಡಿಯಾಲ ರಸ್ತೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕೊಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನು ಪಂಚಾಯತ್ ವತಿಯಿಂದ ಮುಚ್ಚಲಾಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿಗಳು ಬೆಳಿಗ್ಗೆ 8-10ಗಂಟೆ ತನಕ ಮಾತ್ರ ತೆರೆದಿರುತ್ತದೆ. ಅನಗತ್ಯವಾಗಿ ಯಾರೂ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ಪೊಲೀಸ್ ಅಧಿಕಾರಿಗಳು ನಾಳೆಯಿಂದ ಕೊಡಿಯಾಲ ರಸ್ತೆಯಲ್ಲಿ ಪೊಲೀಸ್ ಗಸ್ತು ಇರುತ್ತದ .ದಯವಿಟ್ಟು ಅಗತ್ಯವಾಗಿ ಸಂಚರಿಸುವವರು ಮಾಸ್ಕ್ ಧರಿಸಿ ಹಾಗೂ ತುರ್ತು ಸಂದರ್ಭದಲ್ಲಿ ಪಂಚಾಯತನ್ನು ಸಂಪರ್ಕಿಸಿ ಸಹಕರಿಸಿಬೇಕಾಗಿ ವಿನಂತಿಸಲಾಗಿದೆ.

ಮುಚ್ಚಲ್ಪಡುವ ರಸ್ತೆಗಳು

* ಕಾಣಿಯೂರು  ಸಂಪರ್ಕಿಸಿಸುವ  ಮುಖ್ಯ  ರಸ್ತೆಯ  ಕೆರೆಮೂಲೆ(ಕಟ್ಟತ್ತಾರು )
*ಪುಣ್ಚತ್ತಾರು ಸಂಪರ್ಕಿಸುವ ನಾವೂರು ರಸ್ತೆ,,ಪೋನಡ್ಕ, ಮಾದೋಡಿ, ಅಜಿರಂಗಳ,

Leave A Reply

Your email address will not be published.