ಕೊರೋನ ಎಮರ್ಜೆನ್ಸಿ | 3 ತಿಂಗಳು ವಿದ್ಯುತ್ ಬಿಲ್ ವಿನಾಯ್ತಿ

ಕೊರೋನ ಎಮರ್ಜೆನ್ಸಿ ಹಿನ್ನಲೆಯಲ್ಲಿ 3 ತಿಂಗಳು ವಿದ್ಯುತ್ ಬಿಲ್ ವಿನಾಯ್ತಿ ನೀಡುವಂತೆ ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

  • ಹಣ ಇಲ್ಲದೇ ಇದ್ದರೆ 3 ತಿಂಗಳು ಹಣ ಕಟ್ಟುವಂತೆ ಒತ್ತಾಯ ಹೇರಬಾರದು
  • ಅಲ್ಲದೆ ಪವರ್ ಕಟ್ ಮಾಡುವಂತಿಲ್ಲ
  • ಜನರಿಗೆ ನಿರಂತರ ಕರೆಂಟ್ ಕೊಡಬೇಕು
  • ಇದರ ಜೊತೆಗೆ ವಿದ್ಯುತ್ ಸರಬರಾಜು ಮಾಡುವ ಕಂಪನಿಗಳು ಕೂಡಾ ಹಣ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ

Leave A Reply

Your email address will not be published.