ಶ್ರೀ ಕ್ಷೇತ್ರ ಕೆಮ್ಮಲೆ ಬ್ರಹ್ಮಕಲಶೋತ್ಸವ ಮುಂದೂಡಿಕೆ

Share the Article

ವಿಶ್ವದಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನ ರೋಗದ ನಿಯಂತ್ರಣ ಕ್ಕೆ ಸರಕಾರ ನೀಡಿರುವ ಆದೇಶವನ್ನು ಪಾಲಿಸುವ ಹಿನ್ನೆಲೆಯಲ್ಲಿ, ದಿನಾಂಕ 1 , 2 , 3 ಏಪ್ರಿಲ್ 2020 ನಿಗದಿಯಾಗಿದ್ದ ಶೀ ಕ್ಷೇತ್ರ ಕೆಮ್ಮಲೆಯ ಬ್ರಹ್ಮಕಲಶೋತ್ಸವವನ್ನು ಮುಂದೂಡಲಾಗಿದೆ.

ಮುಂದಿನ ಬ್ರಹ್ಮಕಶೋತ್ಸವದ ದಿನಾಂಕವನ್ನು ಕ್ಷೇತ್ರದ ಆಡಳಿತ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯು ನಿಗದಿ ಮಾಡಿ ಭಕ್ತಾದಿಗಳಿಗೆ ತಿಳಿಸಾಗುವುದು. ಕ್ಷೇತ್ರದ ಭಕ್ತಾದಿ ಗಳು ಸಹಕರಿಸುವಂತ ಆಡಳಿತ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಕ್ಷೇತ್ರ ಕೆಮ್ಮಲೆ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.