ಸವಣೂರು ಗ್ರಾ.ಪಂ| ಗ್ರಾಮೀಣ ಕಾರ್ಯಪಡೆ ರಚನೆ

ಸವಣೂರು ಗ್ರಾಮ ಪಂಚಾಯತ್ ನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಮೀಣ ಕಾರ್ಯಪಡೆ ರಚನೆ ಸಭೆ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅವರ ಉಪಸ್ಥಿತಿಯಲ್ಲಿ ಮಾ.26ರಂದು ನಡೆಯಿತು.


Ad Widget

ಈ ತಂಡದಲ್ಲಿ ಪಂಚಾಯತ್ ಅಧ್ಯಕ್ಷರು ,ಉಪಾಧ್ಯಕ್ಷರು ,ಪಂಚಾಯತ್ ಸದಸ್ಯರುಗಳು ,ಗ್ರಾಮ ಲೆಕ್ಕಾಧಿಕಾರಿಗಳು,ಬೀಟ್ ಪೊಲೀಸ್,ಅಶಾಕಾರ್ಯಕರ್ತೆಯರು,ಅಂಗನವಾಡಿ ಶಿಕ್ಷಕಿಯರು,ವೈದ್ಯಾಧಿಕಾರಿ,ಆರೋಗ್ಯ ಸಿಬ್ಬಂದಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳನ್ನೊಳಗೊಂಡ ತಂಡ ರಚನೆಯಾಗಿದೆ.

error: Content is protected !!
Scroll to Top
%d bloggers like this: