ಕಡಬ | ಕಲ್ಲಂತಡ್ಕ ಸ್ಮಶಾನ ಸಮೀಪ ಹಳೆಯ ಮನೆಗೆ ಬೆಂಕಿ

ಕಡಬ : ಕಡಬ ಕಲ್ಲಂತಡ್ಕ ಸ್ಮಶಾನ ಸಮೀಪ ಜೋಕಿಮ್ ರೊಡ್ರಿಗಸ್ ಎಂಬವರ ಹಳೆಯ ಮನೆಗೆ ಬೆಂಕಿ ಬಿದ್ದ ಘಟನೆ ನಡೆದಿದೆ.

ಸ್ಥಳಕ್ಕೆ ಪುತ್ತೂರು ಅಗ್ನಿ ಶಾಮಕದಳದವರು ಆಗಮಿಸಿ, ಊರವರ ನೆರವಿನಿಂದ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಹಳೆಯ ಮನೆಯಲ್ಲಿ ರಬ್ಬರ್ ಶಿಟ್ ಒಣಗಲು ಬೆಂಕಿ ಹಾಕಿದ್ದರು. ಇದೆ ಕಾರಣ ದಿಂದ ರಬ್ಬರ್ ಶಿಟ್ ಗೆ ಬೆಂಕಿ ತಗುಲಿ ಮನೆಯ ಅಟ್ಟಳಿಕೆ ಮುಖಂತರ ಮಾಡಿಗೆ ಬೆಂಕಿ ತಗಳಿರ ಬಹುದು ಎಂದು ಅಂದಾಜಿಸಲಾಗಿದೆ.

error: Content is protected !!
Scroll to Top
%d bloggers like this: