ಸಖತ್ ಸದ್ದು ಮಾಡಿದ Love mocktail
ವಿಮರ್ಶೆ: ? ಪದ್ಮಾ ಶಿವಮೊಗ್ಗ
ಹೀರೊ ಆಗಿ ಗುರುತಿಸಿಕೊಂಡಿದ್ದ ನಟ ಡಾರ್ಲಿಂಗ್ ಕೃಷ್ಣ ಮೊದಲ ನಿರ್ದೇಶನದ ಚಿತ್ರ ಲವ್ ಮಾಕ್‌ಟೇಲ್. ನಾಯಕನ ಹುಡುಗಿಯರ ಜತೆಗಿನ ಸ್ನೇಹ, ಪ್ರೀತಿ ಸುಂದರವಾದ ಹೂವುಗಳ ಬೊಕೆಯಂತೆ ಚಿತ್ರಿಸಿದ್ದಾರೆ. ಮೊದಲ ನಿರ್ದೇಶನದಲ್ಲೇ ಸೈ ಎನ್ನಿಸಿಕೊಂಡಿದ್ದಾರೆ…