ನರಿಮೊಗರು| ಸರಸ್ವತಿ ವಿದ್ಯಾಮಂದಿರದಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ಬಗ್ಗೆ ಮಾಹಿತಿ
ನರಿಮೊಗರು: ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ಬಗ್ಗೆ ಪ್ರಾಯೋಗಿಕ ತರಗತಿಯನ್ನು ಹಿರಿಯ ಕೃಷಿಕ ,ಕವಿ,ಉದ್ಯಮಿ ,ಮಣಿಲ ಎಲೆಕ್ಟ್ರಿಕಲ್ಸ್ ಮಾಲಕ ಶ್ರೀ ರಂಗ ಶಾಸ್ತ್ರಿ ಮಣಿಲ ನಡೆಸಿದರು.
ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿ ದ ಅವರು…