ಸುಳ್ಯದ ಓಡಬಾಯಿ ರಸ್ತೆ ಅಪಘಾತದ ಗಾಯಾಳು ಶಾಂತಿನಗರ ನಿವಾಸಿ ಲತೀಶ್ ಮೃತ್ಯು
ಸುಳ್ಯದ ಒಡಬಾಯಿಯಲ್ಲಿ ಟೆಂಪೊ ರಿಕ್ಷಾ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ. ಆದರೆ ಈಗ ಚಿಕಿತ್ಸೆ ಫಲಿಸದೆ ಆತ ಮೃತನಾಗಿದ್ದಾನೆ.
ಘಟನೆಯ ವಿವರ
ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ…