ಬಹುಜನ ಒಕ್ಕೂಟದಿಂದ ದರ್ಬೆ ವೃತ್ತಕ್ಕೆ ಸಂವಿದಾನ ಶಿಲ್ಪಿ ಡಾ.ಬಿ.ಅರ್.ಅಂಬೆಡ್ಕರ್ ಹೆಸರಿಡುವಂತೆ ಒತ್ತಾಯಿಸಿ ಪ್ರತಿಭಟನೆ

ಪುತ್ತೂರು: ಬಹುಜನ ಒಕ್ಕೂಟ ಹೋರಾಟ ಸಮಿತಿ ಪುತ್ತೂರು ವತಿಯಿಂದ ಪುತ್ತೂರಿನ ದರ್ಬೆ ವೃತ್ತಕ್ಕೆ ಸಂವಿದಾನ ಶಿಲ್ಪಿ ಡಾ| ಬಿ.ಅರ್.ಅಂಬೆಡ್ಕರ್ ನಾಮಕರಣ ಮಾಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಇಂದು ಪುತ್ತೂರಿನ ದರ್ಬೆ ಸರ್ಕಲ್ ಬಳಿ ನಡೆಯಿತು.

ಪ್ರತಿಭಟನೆಯಲ್ಲಿ ಒಕ್ಕೂಟದ ಅದ್ಯಕ್ಷರಾದ ಸೇಸಪ್ಪ ಬೆದ್ರಕಾಡು, ದಲಿತ್ ಸೇವಾ ಸಮಿತಿಯ ಅನಂದ ಬೆಳ್ಳಾರೆ, ಬೆಳ್ತಂಗಡಿಯ ನೇಮಿರಾಜ್ ಕಿಲ್ಲೂರು, ಸಿದ್ದಿಕ್ ಪುತ್ತೂರು, ಬಹುಜನ ಒಕ್ಕೂಟ ಪುತ್ತೂರು ಇದರ ಕಾರ್ಯದರ್ಶಿ ಉದಯ್‍ಕುಮಾರ್ ಎರಕ್ಕಳ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.