ಕುಂಬ್ರ : ಪೊಲೀಸ್ ಗಾಡಿ ನ್ಯಾನೋಗೆ ಬಡಿದು ತಲೆಕೆಳಗಾಗಿ ಬಿದ್ದಿದೆ

ಕುಂಬ್ರದ ಮಂಡ್ಯoಗಳ ಅಂಗಳ ಎಂಬಲ್ಲಿ ನ್ಯಾನೋ ಕಾರಿಗೆ ಪೊಲೀಸ್ ಇಲಾಖೆಗೆ ಸೇರಿದ ಜೀಪೊಂದು ಡಿಕ್ಕಿ ಆಗಿದೆ. ಘಟನೆಯು ಮಾಣಿ ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.

 

ಮಂಗಳೂರಿನಿಂದ ಮಡಿಕೇರಿಗೆ ಹೋಗುತ್ತಿದ್ದ ಈ ಪೊಲೀಸು ಜೀಪು ಅಪಘಾತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತಲೆಕೆಳಗಾಗಿ ಬಿದ್ದಿದೆ. ಆಶ್ಚರ್ಯ ಅಂದರೆ ಚಿಕ್ಕ ಗಾಡಿ ನ್ಯಾನೋ ಗೆ ಹೆಚ್ಚು ಡ್ಯಾಮೇಜ್ ಆಗಿಲ್ಲ.

ಘಟನೆಯಲ್ಲಿ ಪೊಲೀಸು ಜೀಪಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಟವಶಾತ್ ಪೊಲೀಸ್ ಜೀಪಿನಲ್ಲಿದ್ದವರು ಪಾರಾಗಿದ್ದಾರೆ ಎಂದು ಪ್ರತ್ಯಕ್ಷರ್ಶಿಗಳು ಹೇಳಿದ್ದಾರೆ.

Leave A Reply

Your email address will not be published.