ಪೆರುವಾಜೆ | ತಾಳೆ ಮರದಿಂದ ಬಿದ್ದು ರಘುನಾಥ ಪೂಜಾರಿ ಮೃತ್ಯು

ಸುಳ್ಯ: ಬೆಳ್ಳಾರೆ ಪೆರುವಾಜೆ ಸಮೀಪ ತಾಳೆ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಾ.8 ರಂದು ನಡೆದಿದೆ.


Ad Widget

Ad Widget

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕೊಲ್ಯ ವೀರಪ್ಪ ಪೂಜಾರಿ ಅವರ ಪುತ್ರ ರಘುನಾಥ ಪೂಜಾರಿ (54 ವ) ರವರು ಮೃತಪಟ್ಟವರು.


Ad Widget

ಅವರು ಇಂದು ಮೂರ್ತೆ ಮಾಡಲೆಂದು ತಾಳೆ ಮರಕ್ಕೆ ಎಂದಿನಂತೆ ಏರಿದ್ದರು. ಆ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಿಟ್ಟಿದ್ದಾರೆ. ತುಂಬಾ ಎತ್ತರದಿಂದ ಬಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ.

error: Content is protected !!
Scroll to Top
%d bloggers like this: