ಪಾದೆಬಂಬಿಲ ದುರ್ಗಾ ಭಜನ ಮಂದಿರ: ಆಶ್ಲೇಷ ಬಲಿ News By ಹೊಸಕನ್ನಡ ನ್ಯೂಸ್ On Mar 7, 2020 Share the Article ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀದುರ್ಗಾ ಭಜನಾ ಮಂದಿರದ 20ನೇ ವಾರ್ಷಿಕ ಭಜನಾ ಕಾರ್ಯಕ್ರಮದ ಅಂಗವಾಗಿ ಸರ್ಪ ಸಂಸ್ಕಾರ,ಆಶ್ಲೇಷ ಬಲಿ ಕೇಶವ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ಮಾ.7ರಂದು ನಡೆಯಿತು. ರಾತ್ರಿ ಭಜನಾ ಕಾರ್ಯಕ್ರಮ,ಶನೈಶ್ಚರ ಪೂಜೆ,ಧಾರ್ಮಿಕ ಸಭೆ ,ನಾಟಕ ನಡೆಯಲಿದೆ.