ಪಾದೆಬಂಬಿಲ ದುರ್ಗಾ ಭಜನ ಮಂದಿರ: ಆಶ್ಲೇಷ ಬಲಿ

ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀದುರ್ಗಾ ಭಜನಾ ಮಂದಿರದ 20ನೇ ವಾರ್ಷಿಕ ಭಜನಾ ಕಾರ್ಯಕ್ರಮದ ಅಂಗವಾಗಿ ಸರ್ಪ ಸಂಸ್ಕಾರ,ಆಶ್ಲೇಷ ಬಲಿ ಕೇಶವ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ಮಾ.7ರಂದು ನಡೆಯಿತು.

ರಾತ್ರಿ ಭಜನಾ ಕಾರ್ಯಕ್ರಮ,ಶನೈಶ್ಚರ ಪೂಜೆ,ಧಾರ್ಮಿಕ ಸಭೆ ,ನಾಟಕ ನಡೆಯಲಿದೆ.


Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: