ಫೆ.21 | ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ಶಿವರಾತ್ರಿ

ಸುಳ್ಯ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಫೆ.21ರಂದು ರಾತ್ರಿ ಗಂಟೆ 07-30 ಕ್ಕೆ ರುದ್ರಪಾರಾಯಣ, ಹಾಲು ಅಭಿಷೇಕ, ಸಿಯಾಳಾಭೀಷೇಕ, ಪಂಚಾಮೃತಭೀಷಕ ನಡೆಯಲಿದೆ.

 

ಅಭಿಷೇಕ ಮಾಡಿಸುವವರು ಹಾಲು, ಸಿಯಾಳವನ್ನು ಸಂಜೆ ಗಂಟೆ 06-30 ಕ್ಕೆ ಮುಂಚಿತವಾಗಿ ತಂದು ಕೊಡುವಂತೆ ದೇವಸ್ಥಾನದ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ ವಿಷಯ ತಲುಪಿಸಿ

Leave A Reply

Your email address will not be published.