KSRTC ಕಂಡಕ್ಟರ್ ಕೈ ಚಳಕ : ಕಾಮದಾಟ ಸಕತ್ ವೈರಲ್

KSRTC ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುಟ್ಟಿರುವ ಸುದ್ದಿಯೊಂದು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿದೆ.ಈ ಘಟನೆ ಫೆ.15ರಂದು ನಡೆದಿದೆ ಎನ್ನಲಾಗಿದ್ದು,ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

 

ಇಂತಹ ಹೀನ ಕೃತ್ಯ ನಡೆಸಿದ ನಿರ್ವಾಹಕನನ್ನು ಪುತ್ತೂರು ಡಿಪೋದ ಇಸುಬ್ ಆಲಿ ಎಂದು ಗುರುತಿಸಲಾಗಿದ್ದು

ವಾಟ್ಸ್ ಅಪ್ ನಲ್ಲಿ ಆತನ ಫೋಟೋ ಮತ್ತು ವೀಡಿಯೋದ್ದೆ ಸದ್ದು.

ಓರ್ವ ಹೆಣ್ಣಿನ ಪಕ್ಕ ಕುಳಿತು ಕೈ ಕಟ್ಟಿಕೊಂಡಂತೆ ಮಾಡಿ ಕುಳಿತು ಆಕೆಯ ಎದೆಯ ಮೇಲಿನ ಬಟ್ಟೆ ಸರಿಸುವ ವೀಡಿಯೋ ಅದರಲ್ಲಿದೆ.

ಆತ ಕಂಡೆಕ್ಟರ್ ಯೂನಿಫಾರಂ ನಲ್ಲಿದ್ದು ಬಸ್ಸು ಚಲಿಸುತ್ತಿದೆ. ಅಂದರೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ. ಕರ್ತವ್ಯ ನಿರತ ಈ ವ್ಯಕ್ತಿ ಹಿಂದೆಯೂ ಇಂತಹ ಕೆಲಸದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಘಟನೆಯ ವಿಚಾರ ಇನ್ನೂ ಸಂಬಂಧಪಟ್ಟ ಅಧಿಕಾರಿಗಳ ಬಳಿ ತಲುಪಿಲ್ಲ. ನಮ್ಮಲ್ಲಿ ಈ ಬಗೆಗಿನ ವೀಡಿಯೋ ಇದೆ.

ಇದು ಯಾವುದೋ ಬೇರೆ ಊರಿನ ಸುದ್ದಿಯಲ್ಲ. ಪುತ್ತೂರು ಆಸುಪಾಸಿನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಆದರೆ ಆತನ ಈ ವೀಡಿಯೋ ನಮ್ಮ ಪತ್ರಿಕೆಯಲ್ಲಿ ತೋರಿಸಲಾರದಷ್ಟು ಕೆಟ್ಟದಾಗಿದೆ.

Leave A Reply

Your email address will not be published.