ಯುವ ಬಂಟರ‌ ದಿನಾಚರಣೆ: ಆಮಂತ್ರಣ ಬಿಡುಗಡೆ

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಫೆ.22 ರಂದು ನಡೆಯಲಿರುವ ಯುವ ಬಂಟ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.

 

ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಎ.ಹೇಮನಾಥ ಶೆಟ್ಟಿ ಕಾವು, ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ, ಸಹ ಸಂಚಾಲಕ ಅಜಯ್ ಆಳ್ವ ಬಳ್ಳಮಜಲು, ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಖೇಶ್ ರೈ ಕೆಡೆಂಜಿ, ಖಜಾಂಜಿ ಮೀರಾ ಭಾಸ್ಕರ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿ ವತ್ಸಲಾ ರೈ,ಖಜಾಂಜಿ ಅನುಶ್ರೀ ,ಜಿ.ಪಂ.ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪದ್ಮನಾಭ ಶೆಟ್ಟಿ, ನಿತಿನ್ ಪಕ್ಕಳ,ಮಹಾಬಲ‌ ರೈ ಒಳತ್ತಡ್ಕ,ಚೆನ್ನಪ್ಪ ರೈ ದೇರ್ಲ, ಅಶೋಕ್ ರೈ ದೇರ್ಲ, ಯುವ ಬಂಟರ ಸಂಘದ ಸಲಹೆಗಾರ ನ್ಯಾಯವಾದಿ ದುರ್ಗಾ ಪ್ರಸಾದ್ ರೈ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ,ಕೆ ಸಿ ಅಶೋಕ್ ಶೆಟ್ಟಿ, ಸದಾಶಿವ ಶೆಟ್ಟಿ ಮಾರಂಗ, ಸುಶಾಂತ್ ಕೊಡಿಂಬಾಡಿ,ಗೌತಮ್ ರೈ ಸಾಂತ್ಯ,ಜಯರಾಜ್ ರೈ ಡೆಂಬಾಳೆ, ಖಜಾಂಜಿ ನವೀನ್ ರೈ ಪಂಜಳ,ಕ್ರೀಡಾ ಸಂಚಾಲಕ ಶಶಿರಾಜ್ ರೈ ಮುಂಡಾಳಗುತ್ತು, ಧಾರ್ಮಿಕ ಸಂಚಾಲಕ ಸನತ್ ಕುಮಾರ್ ರೈ ಕುರಿಯ ಏಳ್ನಾಡು ಗುತ್ತು,ತರಬೇತಿ ಸಂಚಾಲಕ ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಸದಸ್ಯತ್ವ ನೊಂದಣಿ ಸಂಚಾಲಕ ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಮೊದಲಾದವರಿದ್ದರು.

Leave A Reply

Your email address will not be published.