ಪುತ್ತೂರಿನ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ ಆತ್ಮಹತ್ಯೆ

Share the Article
Prasanna

ಪುತ್ತೂರು: ನೆಹರುನಗರ ಅಜೇಯನಗರ ನಿವಾಸಿ ದಿ.ಬಾಬು ಗೌಡರ ಪುತ್ರ ವಿಡಿಯೋಗ್ರಾಫರ್ ಪ್ರಸನ್ನ ಅಜೇಯನಗರ(35ವ) ಫೆ. 9ರಂದು ರಾತ್ರಿ ಆತ್ಮಹತ್ಯೆ ‌ಮಾಡಿ ಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಪ್ರಸನ್ನ ಅಜೇಯನಗರ ಹಲವು ವರ್ಷಗಳಿಂದ ವಿಡಿಯೋಗ್ರಾಫರ್ ಆಗಿದ್ದು, ವಿಡಿಯೋಗ್ರಾಫರ್ ಅಸೋಸಿಯೇಷನ್ನಿನ ಸದಸ್ಯರಾಗಿದ್ದರು. ಅಲ್ಲದೆ ಸಂಘಪರಿವಾರದ ಜೊತೆ ಗುರುತಿಸಿ ಕೊಂಡಿದ್ದರು.

ಆತ್ಮಹತ್ಯೆಗೆ ಖಚಿತ ಕಾರಣ ತಿಳಿದುಬಂದಿಲ್ಲ. ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.