Day: February 5, 2020

ಭಜನಾ ಸತ್ಸಂಗದ ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಪ್ರಸಾದಕ್ಕೆ ಹರಿಹರಪುರದಿಂದ 25 ಸಾವಿರ ರುದ್ರಾಕ್ಷಿ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ,ಭಜನ ಸತ್ಸಂಗ ಸಮಾವೇಶ ಸಮಿತಿ 2020, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಇದರ ವತಿಯಿಂದ ಫೆ.8ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ನಡೆಯಲಿರುವ ಭಜನಾ ಸತ್ಸಂಗ ಸಮಾವೇಶ -2020,ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ,ಭಜನಾ ಸಂಕೀರ್ತನಾ ಮೆರವಣಿಗೆಯ ಹಿನ್ನೆಲೆಯಲ್ಲಿ ನಡೆಯಲಿರುವ ಕೋಟಿ ಶಿವ ಪಂಚಾಕ್ಷರಿ ಜಪ ಯಜ್ಞದಲ್ಲಿ ಪಾಲ್ಗೊಂಡವರಿಗೆ ಪ್ರಸಾದ ರೂಪದಲ್ಲಿನೀಡಲು ಹರಿಹರಪುರದಿಂದ 25ಸಾವಿರ ರುದ್ರಾಕ್ಷಿ ಪ್ರಸಾದ ಪುತ್ತೂರಿಗೆ …

ಭಜನಾ ಸತ್ಸಂಗದ ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಪ್ರಸಾದಕ್ಕೆ ಹರಿಹರಪುರದಿಂದ 25 ಸಾವಿರ ರುದ್ರಾಕ್ಷಿ Read More »

ಕಡಬ ಸಿಎ ಬ್ಯಾಂಕ್‌ ಅಧ್ಯಕ್ಷರಾಗಿ ರಮೇಶ್ ಕಲ್ಪುರೆ ಪುನರಾಯ್ಕೆ

ಕಡಬ :ಪ್ರತಿಷ್ಠಿತ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಂಗಳವಾರ ನಡೆಯಿತು. ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ರಮೇಶ್ ಕಲ್ಪುರೆ ,ಉಪಾಧ್ಯಕ್ಷ ರಾಗಿ ಗಣೇಶ್ ಮೂಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು. ಈ ವೇಳೆ ಸಿಎ ಬ್ಯಾಂಕ್ ನಿರ್ದೇಶಕರುಗಳು, ಪ್ರಮುಖರು ಉಪಸ್ಥಿತರಿದ್ದರು.

INDIA Todayಯ ರಾಜ್‌ದೀಪ್ ಸರ್‌ ದೇಸಾಯಿ ವಿರುದ್ಧ ಡಾ.ಎಂ.ಕೆ.ಪ್ರಸಾದ್‌ರಿಂದ ಪ್ರತಿಭಟನೆ

ಪುತ್ತೂರು: ರಾಷ್ಟ್ರದ ಕುರಿತು ಅಭಿವೃದ್ಧಿಯ ಚಿಂತನೆ ಇಲ್ಲದ ತೀರಾ ಅನಗತ್ಯ ಚರ್ಚೆಗಳನ್ನು ಮಾಡುತ್ತಿರುವ India Today TV ಯ ಕಾರ್ಯನಿರ್ವಾಹಕ ಸಂಪಾದಕ ರಾಜ್‌ದೀಪ್ ಸರ್ ದೇಸಾಯಿ ವಿರುದ್ಧ ಪುತ್ತೂರಿನ ಖ್ಯಾತ ವೈದ್ಯ ,ಹಿಂದೂ ಸಂಘಟನೆಗಳ ಮಾರ್ಗದರ್ಶಕರಾಗಿರುವ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಅವರು ಬಿತ್ತಿಫಲಕ ಪ್ರದರ್ಶನ ಮಾಡಿ ತಮ್ಮ ಪ್ರತಿಭಟನೆ, ಆಕ್ರೋಶ ಹೊರಹಾಕಿದ್ದಾರೆ. ರಾಜ್‌ದೀಪ್ ಸರ್‌ ದೇಸಾಯಿ ಅವರನ್ನು India Today ಬಳಗದಿಂದ ಹೊರ ಹಾಕಬೇಕು.ಇಲ್ಲವೇ ನಾನು ಆ ಮಾಧ್ಯಮವನ್ನು ಬಹಿಷ್ಕಾರ ಮಾಡುತ್ತೇನೆ ಎಂದು ತನ್ನ ಪ್ರತುಭಟನಾ ಫಲಕದಲ್ಲಿ ಉಲ್ಲೇಖಿಸಿದ್ದಾರೆ. …

INDIA Todayಯ ರಾಜ್‌ದೀಪ್ ಸರ್‌ ದೇಸಾಯಿ ವಿರುದ್ಧ ಡಾ.ಎಂ.ಕೆ.ಪ್ರಸಾದ್‌ರಿಂದ ಪ್ರತಿಭಟನೆ Read More »

error: Content is protected !!
Scroll to Top