ಕಲರ್ಸ್ ಕನ್ನಡ ಹಾಡು ಕರ್ನಾಟಕ ಮೆಗಾ ಅಡಿಷನ್ ನಲ್ಲಿ ಜಗದೀಶ್ ಪುತ್ತೂರು ಹಾಡಿದ ಸ್ವಾಮಿ ಕೊರಗಜ್ಜ ಹಾಡು ಸಖತ್ ವೈರಲ್ ಯುವಗಾಯಕನ ಬೆಂಬಲಿಸಿದ ಸಾಮಾಜಿಕ ಜಾಲತಾಣಿಗರು.
ಕಲರ್ಸ್ ಕನ್ನಡ ಹಾಡು ಕರ್ನಾಟಕ ಮೆಗಾ ಅಡಿಷನ್ ನಲ್ಲಿ ಜಗದೀಶ್ ಪುತ್ತೂರು ಹಾಡಿದ ಸ್ವಾಮಿ ಕೊರಗಜ್ಜ ಹಾಡು ಸಖತ್ ವೈರಲ್ :ಯುವಗಾಯಕನ ಬೆಂಬಲಿಸಿದ ಸಾಮಾಜಿಕ ಜಾಲತಾಣಿಗರು. ಜಗದೀಶ್ ಆಚಾರ್ಯ ಪುತ್ತೂರು ಅವರ ಹೆಸರು ಕೇಳದವರು ವಿರಳ. ತನ್ನ ವಿಶಿಷ್ಟ ಕಂಠ ಸಿರಿಯಿಂದ ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಕನ್ನಡದ ಟಿ.ವಿ.ಮಾಧ್ಯಮದಲ್ಲಿ ಒಂದಾದ ಕಲರ್ಸ್ ಕನ್ನಡ ಚಾನಲ್ ನ ಮೆಗಾ ಅಡಿಷನ್ ನಲ್ಲಿ ತುಳುನಾಡಿನ ಕಾರಣಿಕ ಶಕ್ತಿ, ಭಕ್ತರ ಪಾಲಿನ ರಕ್ಷಕ ಸ್ವಾಮಿ ಕೊರಗಜ್ಜನ ಕುರಿತಾದ ಹಾಡಿನ ತುಣುಕು ಸಖತ್ …