ಸ್ಪೋಟಕ ಬ್ಯಾಗ್ ಅನ್ನು ಪತ್ತೆ ಹಚ್ಚಿದ ಯೋಧ ಇಲ್ಲಿದ್ದಾನೆ । ಜ್ಯಾಕ್ ಎಂಬ ನಾಯಿಗೆ ನಮ್ಮದೊಂದು ಸಲ್ಯೂಟ್ !

Jack is my hero

ಸ್ಪೋಟಕ ತುಂಬಿದ್ದ ಲ್ಯಾಪ್ ಟಾಪ್ ಬ್ಯಾಗ್ ಅನ್ನು ಪತ್ತೆ ಹಚ್ಚಿದ್ದು ಮತ್ಯಾರೂ ಕೂಡ ಅಲ್ಲ, ಆತ ಇವತ್ತಿನ ಮಂಗಳೂರಿನ ಹೀರೋ- ಆತನೇ ಮಿಸ್ಟರ್ ಜ್ಯಾಕ್ !

ಮಿಸ್ಟರ್ ಜ್ಯಾಕ್ ಎಂಬ ಹೆಸರಿನ ಲ್ಯಾಬ್ರಡಾರ್ ಜಾತಿಗೆ ಸೇರಿದ CISF ನ ನಾಯಿ!

ಹೇಳಿ ಕೇಳಿ ಶ್ವಾನಗಳು ಅತ್ಯಂತ ಸೂಕ್ಷ್ಮ ವಾಸನೆಯನ್ನೂ ಗ್ರಹಿಸಬಲ್ಲವು. ಅವುಗಳು ಮನುಷ್ಯನಿಗಿಂತ ಸುಮಾರು 40 ಪಟ್ಟು ಹೆಚ್ಚುಶಕ್ತಿಯುತ ಗ್ರಹಣ ಶಕ್ತಿಯುಳ್ಳ ಪ್ರಾಣಿಗಳು.

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಅವುಗಳ ಮೂಗಿನಲ್ಲಿ ಸುಮಾರು 300 ಮಿಲಿಯನ್ ಸೂಕ್ಷ್ಮವಾದ ವಾಸನೆಯನ್ನು ಗ್ರಹಿಸಬಲ್ಲ ಸೆನ್ಸ್ ರಿಸೀವರ್ ಗಳಿವೆ. ಮಾನವನಲ್ಲಿ ಅವು ಇರುವುದು ಕೇವಲ 6 ಮಿಲಿಯನ್ ! ಅದೇ ಕಾರಣಕ್ಕೆ ಮನುಷ್ಯನಿಗೆ ಆಗದ ಕೆಲಸವನ್ನು ಈ ಜ್ಯಾಕ್ ಮಾಡಿ ತೋರಿಸಿದ್ದಾನೆ.

ಇವತ್ತಿನ ಹೀರೋ ಜ್ಯಾಕ್ ಗೆ ನಮ್ಮದೊಂದು ಸಲಾಂ !

Leave a Reply

error: Content is protected !!
Scroll to Top
%d bloggers like this: