ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ಕಾಯಂ.Final verdict.

ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ಕಾಯಂ. ಇನ್ನು ಯಾವುದೇ ರೀತಿಯಿಂದಲೂ ಅಪರಾಧಿಗಳು ತಪ್ಪಿಸಿಕೊಳ್ಳುವಂತಿಲ್ಲ. ಈಗ ಅವರ ಬದುಕಿನ ಎಲ್ಲಾ ಬಾಗಿಲುಗಳು ಮುಚ್ಚಿ ಬಿಟ್ಟಿವೆ. ಕಣ್ಣ ಮುಂದೆ ಸಾವಿನ ಕುಣಿಕೆ ನೇತಾಡುತ್ತಿದೆ .ಗಲ್ಲು ಶಿಕ್ಷೆ ಗೆ ಬೇಕಾದ ಎಲ್ಲ ತಯಾರಿಯೂ ನಡೆದಿದೆ. ಬಿಹಾರದ ಜೈಲು ಹಕ್ಕಿಗಲ ನೆಯ್ದ ನೇಣಿನ ಹಗ್ಗ ರೆಡಿಯಾಗಿದೆ. ಉತ್ತರಪ್ರದೇಶದ ಜೈಲಿನಿಂದ ಗಲ್ಲು ಹಾಕಲು ಪರಿಣಿತರು ಬಂದಿದ್ದಾರೆ. ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ಯನ್ನು ವಿಧಿಸಿದ ನಂತರ ಅಪರಾಧಿಗಳು ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿಯನ್ನು …

ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ಕಾಯಂ.Final verdict. Read More »