Daily Archives

December 5, 2019

ಜಿಗರ್ ಟಗರ್ ಸಿದ್ದರಾಮಯ್ಯ ಈಗ ‘ಹೌದ್ ಹುಲಿಯಾ’

ಮೊನ್ನೆಯಷ್ಟೇ ಸಿದ್ದರಾಮಯ್ಯ ತಮ್ಮ ಎಂದಿನ ಟಗರು ಸ್ಟೈಲ್ನಲ್ಲಿ ಮತ್ತು ಅದಕ್ಕೊಪ್ಪುವ ವಾಯ್ಸಿನಲ್ಲಿ ಕಾಗೆವಾಡದ ಉಪಚುನಾವಣೆಯ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದರು. ಮಾತು ಮುಂದುವರಿಸುತ್ತಾ, ' ದೇಶಕ್ಕೆ ಇಂದಿರಾ ಗಾಂಧೀ ಏನು ಮಾಡಿದರು? , ಇಡೀ ದೇಶಕ್ಕಾಗಿ ಪ್ರಾಣ ಕೊಡಲಿಲ್ಲವೇ" ಅಂತ ಕೇಳಿದರು.

ಪ್ರಪಂಚದ ಮತ್ತೊಂದು ದೇಶ ನಿತ್ಯಾನಂದ ಸ್ವಾಮಿಯ ಎಲ್ಲವೂ ಫ್ರೀ ಇರುವ ‘ಕೈಲಾಸ ದೇಶ’| ಪಾಸ್ ಪೋರ್ಟ್ ಗೆ ನೂಕು…

ರಸಿಕರ ರಾಜ ಸ್ವಾಮಿ ನಿತ್ಯಾನಂದ ಮಹಾರಾಜ್ ಗೆ ಅರ್ಜೆಂಟಾಗಿ ಒಂದು ದೇಶ ಬೇಕಂತೆ. ಆತ ಅಲ್ಲೆಲ್ಲೋ ದೂರದಲ್ಲಿ, ದಕ್ಷಿಣ ಅಮೆರಿಕಾದ ಈಕ್ವೆಡಾರ್ ನ ಪಕ್ಕದಲ್ಲಿ ಹೋಗಿ ತನ್ನ ಅಂಡು ಊರಿದ್ದಾನೆ. ಅಲ್ಲಿ ಹೋಗಿ ಒಂದು ಚಿಕ್ಕ ಭೂಮಿ ಕೊಂಡು ಕೊಂಡು ಅದಕ್ಕೆ ಕೈಲಾಸ ಅಂತ ಹೆಸರಿಟ್ಟು, ತನ್ನದೇ ದೇಶ ಎಂದು