Daily Archives

November 30, 2019

ಹೈದರಾಬಾದಿನಲ್ಲಿ ನಿರ್ಭಯಾ ರೀತಿಯ ಗ್ಯಾಂಗ್ ರೇಪ್ । ಮತ್ತೆ ಗಲ್ಲು ಶಿಕ್ಷೆಗೆ ನಾಲ್ವರು ಅರ್ಜಿ ಹಾಕಿ ಕೂತಿದ್ದಾರೆ !

ನಿನ್ನೆ ಮತ್ತೆ ನಿರ್ಭಯಾ ಹೈದರಾಬಾದಿನಲ್ಲಿ ಸತ್ತು ಉರಿದು ಹೋಗಿದ್ದಾಳೆ. ಇದು 2012 ರಂದು ದೆಹಲಿಯ ಗ್ಯಾಂಗ್ ರೇಪ್ ನ ಭೀಕರತೆ ಕಣ್ಣ ಮುಂದಿನಿಂದ ಮರೆಯಾಗಿ ಹೋಗುವುದರೊಳಗೆ ಮತ್ತೆ ಮತ್ತೊಂದು ಆತ್ಮಕನಲಿ ಹೋಗಿದೆ.ಹೈದರಾಬಾದಿನ ಹೊರವಲಯದಲ್ಲಿರುವ ಶಂಷಾಬಾದ್ ಟೋಲ್ ನ ಹತ್ತಿರವಿರುವ ಪಾರ್ಕಿಂಗ್