Daily Archives

November 29, 2019

ಮಕ್ಕಳ ಪೌಷ್ಟಿಕ, ರುಚಿಕರ ತಿಂಡಿ ತಾಜಾ ಪೀ ನಟ್ ಬಟರ್ ಮನೇಲಿ ಮಾಡಿ ನೋಡಿ

ಮಕ್ಕಳು ಸ್ಕೂಲಿಂದ ಬಂದ ಕೂಡಲೇ ತಿಂಡಿಗೆ ದೊಡ್ಡ ರಂಪ ಮಾಡಿ ಬಿಡುತ್ತವೆ. ಅವರದೇನಿದ್ದರೂ ಚಪಲದ ಬಾಯಿ. ಅನ್ನ ಸಾರು, ಮುದ್ದೆ, ಚಪಾತಿ, ದೋಸೆ, ರೊಟ್ಟಿ, ಇಡ್ಲಿ - ಹೀಗೆ ಮನೆಯಲ್ಲಿ ದಿನ ನಿತ್ಯ ಮಾಡುವ ಆಹಾರ ಅವರಿಗೆ ಇಷ್ಟ ಆಗುವುದಿಲ್ಲ. ಬೆಳಿಗ್ಗೇನೂ ಅದೇ, ಮಧ್ಯಾಹ್ನ ಟಿಫಿನ್ ಗೂ ಅದೇ, ಈಗ ಸಂಜೆ

ಆಲೂ ಬಾತ್ । ವಿಶಿಷ್ಟ ಫ್ಲೇವರ್ ನಿಂದ ಜಿಹ್ವಾಗ್ನಿಯನ್ನು ಬಡಿದೆಬ್ಬಿಸಬಲ್ಲ ಬ್ರೇಕ್ ಫಾಸ್ಟ್

ಇವತ್ತು ನಾನು ಮಾಡಲಿರುವ ಅಡುಗೆ ಕಾಂಬಿನೇಷನ್ ಅಲೂ ಬಾತ್- ಸಾರು. ಆಲೂ ಬಾತ್ ಅನ್ನುವುದು ರೈಸ್ ಬಾತ್, ವಾಂಗಿ ಬಾತ್ ಮಾದರಿಯ ಪಲಾವ್ ನ ಸ್ಪೀಸಿಸ್ ಗೆ ಸೇರಿದ ಆಹಾರ ಅಂತ ಅಂದುಕೊಳ್ಳಬೇಡಿ. ಅವೆಲ್ಲಕ್ಕಿಂತಲೂ ತುಂಬಾ ಸುಲಭದ ಆಹಾರ. ಆಲೂ ಬಾತ್ ನ ಜತೆಗೆ ತೆಳು, ಆದರೆ ವಿಶಿಷ್ಟ ಸಾರು ಮಾಡಬೇಕು.

ಮ್ಯಾನೇಜ್ ಮೆಂಟ್ ಸ್ಟೋರಿ | ಅವಳು ಮೈಮರೆತು ನಿದ್ರಿಸಿರುವಾಗ…..

ಸಾಮಾನ್ಯವಾಗಿ ಟಾಪ್ ಮ್ಯಾನೇಜ್ ಮೆಂಟ್ ಗೆ ಅಂತಹಾ ಬಿಜಿ ಆದ ಕೆಲಸಗಳು ಇರುವುದಿಲ್ಲ. ಅದಕ್ಕೆ ಉಳಿದ ಸಂಸ್ಥೆಗಳಿಗೆ ಇರುವಂತಹ ತಿಂಗಳ ಕೊನೆಯ ಟಾರ್ಗೆಟ್ ಇರುವುದಿಲ್ಲ. ಆದರೆ ಕಮಿಟ್ಮೆಂಟ್ ಇದ್ದೇ ಇರುತ್ತದೆ. ಅದು ತನ್ನ ಪಾಡಿಗೆ ತಾನು ಕಾರ್ಯನಿರ್ವಹಿಸುತ್ತಿರುತ್ತದೆ. ಮೇಲ್ನೋಟಕ್ಕೆ ಮ್ಯಾನೇಜ್