ಇಂಟೆರೆಸ್ಟಿಂಗ್ ಇತಿಹಾಸ | ಮೂವತ್ತೆರಡಕ್ಕೇ ಮುಗಿದುಹೋಯಿತು ಜಗದೇಕ ವೀರನ ಕಥೆ

ಇದು ಜಗತ್ತನ್ನೇ ಗೆದ್ದ ಅಲೆಕ್ಸ್ ಅಲಿಯಾಸ್ ಅಲೆಕ್ಸಾಂಡರ್ ದ ಗ್ರೇಟ್ ನ ಕಥೆ ! ಆತನದು ಸಾಮ್ರಾಜ್ಯಶಾಹಿಗಳ ವಂಶ. ಅಧಿಕಾರಕ್ಕೆ ಏರುವಾಗ ಆತನಿಗಿನ್ನೂ ಇಪ್ಪತ್ತರ ನಿಗಿ ನಿಗಿ ವಯಸ್ಸು. ವಿದ್ಯಾರ್ಥಿಯಾಗಿರುವಾಗಲೇ ತಂದೆ ಎರಡನೆಯ ಫಿಲಿಪ್ಪನ ಹತ್ಯೆಯಾಗುತ್ತದೆ. ಸಹಜವಾಗಿ ವಿದ್ಯೆಯನ್ನು ಅಲ್ಲಿಗೆ ನಿಲ್ಲಿಸಿ ಬರುತ್ತಾನೆ ಅಲೆಕ್ಸಾಂಡರ್. ಮುಂದೆ ಕಂಡು ಬರುವುದೇನಿದ್ದರೂ ನಿರಂತರವಾಗಿ ಹಿಂಗಾಲು ಎಗರಿಸಿ ಎದೆಯುಬ್ಬಿಸಿ ಕೆನೆಯುತ್ತಾ ಓಡುವ ಆತನ ಕುದುರೆಯ ಖುರಪುಟದ ಸದ್ದು. ಆತನೊಂದಿಗೆ ಒಮ್ಮನಸ್ಸಿನಿಂದ ಹಿಂಬಾಲಿಸುವ ಸೈನ್ಯದ ಘರ್ಜನೆ. ಯುದ್ಧರಂಗದಲ್ಲಿ ಬೀಸುವ ಖಡ್ಗ ಈಟಿಗಳ ಸುಯ್ಲು. …

ಇಂಟೆರೆಸ್ಟಿಂಗ್ ಇತಿಹಾಸ | ಮೂವತ್ತೆರಡಕ್ಕೇ ಮುಗಿದುಹೋಯಿತು ಜಗದೇಕ ವೀರನ ಕಥೆ Read More »