ಪ್ರೊ ಕಬಡ್ಡಿ: ಕದನ ಕಣ- ಕಾವೇರಿದೆ ಕುತೂಹಲ
ಪ್ರೊ ಕಬಡ್ಡಿಯಲ್ಲಿ ಲೀಗ್ ಮಾದರಿಯ ಆಟ ಮಗಿದು ಈಗ ಪ್ಲೇ ಆಫ್ ಆಟ ಶುರುವಾಗಿದೆ. ಕಬಡ್ಡಿ ಅಂಕಣ ಒಮ್ಮಿಂದೊಮ್ಮೆಲೆ ಬಿಸಿಯಾಗಿ ಹಬೆಯಾಡುತ್ತಿದೆ. ಲೀಗ್ ಮಾದರಿಯ ಆಟ ಮುಗಿದಾಗ ದಬಾಂಗ್ ದೆಹಲಿಯು ಮೊದಲ ಸ್ಥಾನದಲ್ಲಿ ನಿಂತು ಬೀಗುತ್ತಿದೆ. ದೆಹಲಿಯು ಆಡಿದ ಎಲ್ಲ 6 ಸೀಸನ್ ಗಳಲ್ಲೂ ಹೀನಾಯ ಪ್ರದರ್ಶನ ಕಂಡಿತ್ತು. ಆದರೆ ಈ ಬಾರಿ ಏಕಾಏಕಿ ಪ್ಲೇ ಆಫ್ ವರೆಗೆ ಎಳೆದುಕೊಂಡು ಹೋದವನು ದಬಾಂಗ್ ದೆಹಲಿಯ ನವೀನ ಕುಮಾರ್!ನಂತರದ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ನಮ್ಮ ಬೆಂಗಳೂರ್ ಹೋಂಟೀಮ್ …