Home latest ಪ.ಪಂ.,ಪ.ಜಾ.ವರ್ಗದವರ 10 ಸೆಂಟ್ಸ್ ಜಾಗ ಭೂಪರಿವರ್ತನೆಗೆ ಸರಕಾದಿಂದ ಗ್ರೀನ್ ಸಿಗ್ನಲ್

ಪ.ಪಂ.,ಪ.ಜಾ.ವರ್ಗದವರ 10 ಸೆಂಟ್ಸ್ ಜಾಗ ಭೂಪರಿವರ್ತನೆಗೆ ಸರಕಾದಿಂದ ಗ್ರೀನ್ ಸಿಗ್ನಲ್

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗದವರ 10 ಸೆನ್ಸ್ ಜಾಗ ಭೂಪರಿವರ್ತನೆ ಮಾಡಲು ಸರ್ಕಾರ ದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಈ ಅವಕಾಶ ವಾಸದ ಮನೆ ನಿರ್ಮಾಣದ ಉದ್ದೇಶಕ್ಕೆ ಮಾತ್ರ ಇರಲಿದೆ.ಈ ಕುರಿತಂತೆ ವಿವಿಧ ಜನಪ್ರತಿನಿಧಿಗಳು, ಸಂಘಟನೆಗಳು ಸರಕಾರಕ್ಕೆ ಮನವಿ ಮಾಡಿತ್ತು. ಇದೀಗ ಸರಕಾರ ಅವಕಾಶ ನೀಡಿದೆ.

ಅಲ್ಲದೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಈ ವಿಚಾರದ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ‌ ಮಾಡಿದ್ದರು,ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಅವರು ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರು.

ಭೂಪರಿವರ್ತನೆಯಾಗದೇ ಮನೆ ನಿರ್ಮಾಣಕ್ಕೆ ಯಾವುದೇ ಬ್ಯಾಂಕ್‌ಗಳಿಂದ ಲೋನ್ ಪಡೆಯಲು ಸಮಸ್ಯೆಯಾಗುತ್ತಿತ್ತು. ಇದೀಗ ಆ ಸಮಸ್ಯೆ ಪರಿಹಾರವಾಗಿದೆ.