Court Recruitment 2023: ಕೋರ್ಟ್ ನಲ್ಲಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಸುವರ್ಣವಕಾಶ | ಒಟ್ಟು ಹುದ್ದೆ-68, ಅರ್ಜಿ ಸಲ್ಲಿಸಲು ಕೊನೆ ದಿನ-ಮಾರ್ಚ್ 3

ಕೋರ್ಟ್ ನಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲಾ ಕೋರ್ಟ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಬೆಳಗಾವಿ ಜಿಲ್ಲಾ ಕೋರ್ಟ್​
ಒಟ್ಟು ಹುದ್ದೆ : 68
ಉದ್ಯೋಗದ ಸ್ಥಳ : ಬೆಳಗಾವಿ
ಅರ್ಜಿ ಸಲ್ಲಿಸಲು ಕೊನೆಯ ದಿನ : ಮಾರ್ಚ್​ 3, 2023

ಹುದ್ದೆಯ ಮಾಹಿತಿ:
ಸ್ಟೆನೋಗ್ರಾಫರ್ಸ್​​ (ಗ್ರೇಡ್-3)- 18
ಪ್ರೊಸೆಸ್ ಸರ್ವರ್- 6
ಪಿಯೋನ್- 44

ವಿದ್ಯಾರ್ಹತೆ:
ಸ್ಟೆನೋಗ್ರಾಫರ್ಸ್​​ (ಗ್ರೇಡ್-3)- ಪಿಯುಸಿ, ಕಮರ್ಷಿಯಲ್​ ಪ್ರಾಕ್ಟೀಸ್​​​ನಲ್ಲಿ ಡಿಪ್ಲೋಮಾ
ಪ್ರೊಸೆಸ್ ಸರ್ವರ್- 10ನೇ ತರಗತಿ
ಪಿಯೋನ್- 10ನೇ ತರಗತಿ

ವಯೋಮಿತಿ:
ಬೆಳಗಾವಿ ಜಿಲ್ಲಾ ಕೋರ್ಟ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 3, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST/ಪ್ರವರ್ಗ-1 ಅಭ್ಯರ್ಥಿಗಳು- 5 ವರ್ಷ
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು- 3 ವರ್ಷ

ಅರ್ಜಿ ಶುಲ್ಕ:
SC/ST/ಪ್ರವರ್ಗ-1 & PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು:
ಸ್ಟೆನೋಗ್ರಾಫರ್ಸ್​​ (ಗ್ರೇಡ್-3) ಹುದ್ದೆ- 300 ರೂ
ಪ್ರೊಸೆಸ್ ಸರ್ವರ್ ಹುದ್ದೆ- 250 ರೂ.
ಪಿಯೋನ್ ಹುದ್ದೆ- 200 ರೂ.
ಪಾವತಿಸುವ ಬಗೆ- ಆನ್​ಲೈನ್​ / ಚಲನ್

ವೇತನ:
ಸ್ಟೆನೋಗ್ರಾಫರ್ಸ್​​ (ಗ್ರೇಡ್-3)- ಮಾಸಿಕ ₹ 27,650-52,650
ಪ್ರೊಸೆಸ್ ಸರ್ವರ್- ಮಾಸಿಕ ₹19,950- 37,900
ಪಿಯೋನ್- ಮಾಸಿಕ ₹ 17,000- 28,950

ಆಯ್ಕೆ ಪ್ರಕ್ರಿಯೆ:
ಮೆರಿಟ್​ ಲಿಸ್ಟ್​
ಟೈಪಿಂಗ್ ಟೆಸ್ಟ್​
ಕಂಪ್ಯೂಟರ್ ಲಿಟ್ರಸಿ ಟೆಸ್ಟ್​
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 3, 2023
ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಮಾರ್ಚ್​ 7, 2023

Leave A Reply

Your email address will not be published.