Browsing Tag

ಹೋಟೆಲ್ ನಲ್ಲಿ ಹದಿನಾರು ದೋಸೆ ತಟ್ಟೆ ಒಂದೇ ಕೈಯಲ್ಲಿ ಹಿಡಿದ ವ್ಯಕ್ತಿ ವಿಡಿಯೋ ವೈರಲ್

ದೋಸೆ ಇರುವ 16 ಪ್ಲೇಟ್ ಗಳನ್ನು ಒಂದರ ಮೇಲೊಂದು ಇಟ್ಟು ಸರ್ವ್ ಮಾಡಿದ ಬೆಂಗಳೂರಿನ ಹೋಟೆಲ್ ಮಾಣಿ : ‘ ವೈಟರ್…

ಹೊಟೇಲುಗಳಲ್ಲಿ ಆಹಾರ ಸಪ್ಲೈ ಮಾಡುವ ಮಾಣಿಯಾಗಿ ಕೆಲಸ ಮಾಡಲು ಹೆಚ್ಚಿನ ಕೌಶಲ್ಯಗಳ ಅಗತ್ಯವಿರುವುದಿಲ್ಲ ಎಂದು ಯಾರಾದರೂ ಭಾವಿಸಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಮನಸ್ಸಿನಿಂದ ಮಡಚಿ ಹಾಕಿ. ಕಾರಣ, ಈಗ ಭಾರತದ ಹೆಮ್ಮೆಯ ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಈ ವೀಡಿಯೊ ಹೋಟೆಲ್ ಸಪ್ಲಾಯರ್