Bitter gourd Side Effects : ಹಾಗಲಕಾಯಿ ಈ ಸಮಸ್ಯೆ ಇರುವವರು ತಿನ್ನುವುದೇ ಬೇಡ!
ಯಪ್ಪಾ… ಹಾಗಲಕಾಯಿಯಾ!! ಕಹಿ ಅಂತ ಮುಖ ತಿರುಗಿಸುವವರೆ ಹೆಚ್ಚು. ಹಾಗಂತ ಹಾಗಲಕಾಯಿಯನ್ನು ಹೀಯಾಳಿಸುವುದನ್ನು ನಿಲ್ಲಿಸಿ, ಇದರ ಆರೋಗ್ಯ ಪ್ರಯೋಜನ ತಿಳಿದರೆ ಅಚ್ಚರಿ ಪಡುತ್ತೀರಾ. ಹಾಗಲಕಾಯಿ ರುಚಿಯಲ್ಲಿ ಕಹಿಯಾದರು ಆರೋಗ್ಯಕ್ಕೆ ಸಿಹಿ ಎಂದೇ ಹೇಳಬಹುದು. ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು!-->…