School: ಸರ್ಕಾರಿ ಶಾಲೆಯವರಿಗೆ ವಿದೇಶ ಟ್ರಿಪ್ ಆಫರ್ ಕೊಟ್ಟ ಶಿಕ್ಷಣ ಇಲಾಖೆ
School: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ವಿದೇಶ ಪ್ರವಾಸದ ಆಫರ್ ಅನ್ನು ಶಿಕ್ಷಣ ಇಲಾಖೆ ನೀಡಿದೆ.DDPI, BEO, ಮುಖ್ಯ ಶಿಕ್ಷಕರು, ಪ್ರಾಂಶುಪಾಲರಿಗೆ ಫಾರಿನ್ ಟ್ರಿಪ್ ಆಫರ್ ಕೊಡಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸರ್ಕಾರಿ ಶಾಲೆಯಲ್ಲಿ ದಾಖಲಾತಿ!-->!-->!-->…
