Social Discount on Dress : ಹುಡುಗಿಯರ ಚೌಕಾಸಿ ಪ್ರಯತ್ನ! ಉಲ್ಟಾ ಹೊಡೆದ ಅಂಗಡಿ ಮಾಲೀಕ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಹೊಸಕನ್ನಡ ನ್ಯೂಸ್ Mar 24, 2023 ಟ್ವಿಟರ್ ಬಳಕೆಗಾರ್ತಿ ಮೀಹಾ ತಮ್ಮ ಸಹೋದರಿ ಚೌಕಾಸಿ ಮಾಡಲು ಹೋಗಿದ್ದು, ಹೇಗೆ ಅವರ ಯೋಜನೆ ತಲೆ ಕೆಳಗಾಗಿ ಬಿಟ್ಟಿದೆ ಎಂಬುದನ್ನು ವಿವರಿಸಿದ್ದಾರೆ.