Viral Post : ಮನೆಗಳಲ್ಲಿ ಬರೀ 30 ನಿಮಿಷ ಕೆಲಸ – ಈ ಮಹಿಳೆಗೆ ತಿಂಗಳಿಗೆ ಸಿಗುತ್ತೆ 2 ಲಕ್ಷ, ಕೆಲಸವೇನು ಗೊತ್ತಾ…
Viral Post : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದುಡಿಯುವುದೇ ದೊಡ್ಡ ವಿಚಾರವಾಗಿದೆ. ಎಷ್ಟು ದುಡಿದರೂ ಕೂಡ ತಿಂಗಳಾಂತ್ಯಕ್ಕೆ ಕೈಗೆ ಸಿಗುವುದು ಬಿಡಿ ಕಾಸು ಮಾತ್ರ ಎಂಬುದು ಕೆಲವರ ಆರೋಪ. ಆದರೂ ಕೂಡ ಇಂದು ಅನೇಕರು ಮನೆಯಲ್ಲಿ ಕೂತು ಸಣ್ಣ ಪುಟ್ಟ ಕೆಲಸಗಳ ಮೂಲಕವೇ ತಿಂಗಳಿಗೆ ಲಕ್ಷ ಗಳಿಸುವುದನ್ನು…