ಬಂಟ್ವಾಳ: ವಿದ್ಯುತ್ ಶಾಕ್ ಗೆ ನವಿಲು ಬಲಿ| ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ
ಬಂಟ್ವಾಳ : ತಾಲೂಕಿನ ಜಕ್ರಿಬೆಟ್ಟುವಿನಿಂದ ಅಗ್ರಾರ್ ಸಾಗುವ ದಾರಿಯ ಒಳರಸ್ತೆಯ ಮಧ್ಯೆ ನವಿಲೊಂದರ ಮೃತದೇಹ ಪತ್ತೆಯಾಗಿದ್ದು, ವಿದ್ಯುತ್ ಶಾಕ್ ಹೊಡೆದು ನವಿಲು ಮೃತಪಟ್ಟಿರುವುದಾಗಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸತ್ತಿರುವ ನವಿಲು ಪತ್ತೆಯಾಗಿರುವ ಕುರಿತು ಅರಣ್ಯ!-->!-->!-->…