Tiger Dance In Bangaluru: ಬೆಂಗ್ಳೂರು ಕಂಬಳದಲ್ಲಿ ಕರಾವಳಿ ಹುಲಿಕುಣಿತ- ಕಾತುರರಾಗಿ ಕುಳಿತ ಜನ
Tiger Dance In Bangaluru: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು ಮತ್ತೆ ನಾಳೆ ಅದ್ದೂರಿಯಾಗಿ ಕಂಬಳ (Kambala) ನಡೆಯುತ್ತಿದೆ. ಕಂಬಳದ ಮೆರುಗು ಈಗಾಗಲೇ ರಂಗೇರಿದೆ. ಮುಖ್ಯವಾಗಿ ಕಂಬಳ ಕಾರ್ಯಕ್ರಮಕ್ಕೆ ನಟ, ದಿವಂಗತ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್…