ಹಲ್ಲು ಓರೆಕೋರೆಯಾಗಿದೆ ಎಂಬ ಕಾರಣಕ್ಕೆ ಕೆಲಸ ನಿರಾಕರಿಸಿದ ಇಲಾಖೆ!!!
ಹಲ್ಲುಗಳು ಓರೆ ಕೋರೆಯಾಗಿ ಮುಂದಕ್ಕೆ ಬಾಗಿವೆ ಎಂದು ಯುವಕನನ್ನು ಕೆಲಸಕ್ಕೆ ಸೇರಿಸಲು ನಿರಾಕರಿಸಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಬುಡಕಟ್ಟು ಸಮುದಾಯದ ಜನರು ಕಡು ಬಡತನದ ನಡುವೆ ವಾಸಿಸುತ್ತಿದ್ದಾರೆ ಮತ್ತು ತಮ್ಮ ಜೀವನ ನಿರ್ವಹಣೆಗಾಗಿ ಅರಣ್ಯವನ್ನು ಹೆಚ್ಚು ಅವಲಂಬಿಸಿದ್ದಾರೆ.!-->…