Ration Card: ಪಡಿತರ ಚೀಟಿದಾರರಿಗೆ ಭರ್ಜರಿ ಸಿಹಿಸುದ್ದಿ! ಇನ್ಮುಂದೆ ಖಾತೆಗೆ ಹಣದ ಜೊತಗೆ ಇತರೇ ಧಾನ್ಯಗಳು ಲಭ್ಯ
Ration Card: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ (Ration Card) ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ! ಇನ್ಮುಂದೆ ಖಾತೆಗೆ ಹಣದ ಜೊತಗೆ ಇತರೇ ಧಾನ್ಯಗಳು ಲಭ್ಯವಾಗಲಿದೆ. ಹೌದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದಾವಣಗೆರೆ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ನವೆಂಬರ್…