Browsing Tag

ಬಿಡುಗಡೆಯಾಗಲಿದೆ ಎಪ್ರಿಲಿಯಾ ಟೈಫೂನ್ 125 ಸ್ಕೂಟರ್

ಅಚ್ಚರಿಯ ಬೆಲೆಯಲ್ಲಿ ಸಿಗಲಿದೆ ಹೊಸ ಎಪ್ರಿಲಿಯಾ ಟೈಫೂನ್ 125 ಸ್ಕೂಟರ್

ಭಾರತದ ಮಾರುಕಟ್ಟೆಯಲ್ಲಿ ದಿನಕ್ಕೊಂದರಂತೆ ನವ ನವೀನ ಮಾದರಿಯ ಸ್ಕೂಟರ್'ಗಳು ಬಿಡುಗಡೆಯಾಗುತ್ತಲಿದೆ. ವಾಹನ ತಯಾರಕ ಕಂಪನಿಗಳು ಗ್ರಾಹಕರ ಮನ ಸೆಳೆಯಲು ವಿಶೇಷ ಪ್ರಯತ್ನಗಳನ್ನು ಮಾಡುತ್ತಲಿದೆ. ಇದೀಗ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ, ತಮ್ಮ ಪ್ರದರ್ಶನ ಹಾಗೂ ಪವರ್‌ಫುಲ್