Education Dress Code: ಉನ್ನತ ಶಿಕ್ಷಣ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಾವಳಿ ಬಿಡುಗಡೆ ಮಾಡಿದ ಸರಕಾರ! ವಿದ್ಯಾ ಗೌಡ Aug 21, 2023 ಅಸ್ಸಾಂನ ಶಿಕ್ಷಣ ಸಚಿವಾಲಯ (Ministry of Education, Assam) ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಡ್ರೆಸ್ ಕೋಡ್ (Dress Code) ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.