BBK 10: ‘ವರ್ತೂರು ಸಂತೋಷ್’ ಗೆ 14 ದಿನ ನ್ಯಾಯಾಂಗ ಬಂಧನ!!!
Bigg Boss Santhosh: ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಹುಲಿ ಉಗುರು ಧರಿಸಿದ ಆರೋಪದ ಮೇಲೆ ನ.6ರ ಬರೆಗೆ 14ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
2 ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶಕರು ನ.6 ರವರೆಗೆ ನ್ಯಾಯಾಂಗ ಬಂಧ ವಿಧಿಸಿದ್ದು ಸಂತೋಷ್ ಅವರನ್ನು ಪರಪ್ಪನ…