Train Engine Rule : ರೈಲು ನಿಂತರೂ ರೈಲಿನ ಎಂಜಿನ್ ಬಂದ್ ಆಗೋದಿಲ್ಲ | ಯಾಕೆ ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ…
ವಾಹನಗಳಲ್ಲಿ ಪ್ರಯಾಣ ಬೆಳೆಸಿದ್ರೆ ಎಲ್ಲಾದರೂ ಒಂದು ಕಡೆ ವಾಹನ ನಿಲ್ಲಿಸಲೇಬೇಕು. ಬಸ್, ಕಾರು, ಬೈಕ್ ಇವೆಲ್ಲವನ್ನೂ ನಿಲ್ಲಿಸುವಾಗ ಅದರ ಎಂಜಿನ್ ಆಫ್ ಆಗಿರುತ್ತದೆ. ಆದರೆ ನಿಮಗೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಏನು ಗೊತ್ತಾ? ಯಾವುದೇ ನಿಲ್ದಾಣ ಬಂದರೂ ಸಹ ರೈಲಿನ ಇಂಜಿನ್ ಬಂದ್!-->…