Bengaluru: ಬೆಂಗಳೂರಿನಲ್ಲಿ (Bengaluru) ಸ್ಪಾ ಪಾರ್ಲರ್ (Spa) ಹೆಸರಿನಲ್ಲಿ ವೇಶ್ಯಾ ವಾಟಿಕೆ ದಂಧೆ ನಡೆಸಿದ ಹಿನ್ನಲೆಯಲ್ಲಿ ಮತ್ತೆ ಸಿಸಿಬಿ (CCB) ಪೊಲೀಸರು ಸ್ಪಾಗಳ ಮೇಲೆ ದಾಳಿ ಮಾಡಿದೆ.
Mumbai: ಮಹಾರಾಷ್ಟ್ರದ ಬೀದ್ ಜಿಲ್ಲೆಯಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಕಬ್ಬಿನ ಕಟಾವು ಋತುವಿನ ಆರಂಭಕ್ಕೂ ಮುನ್ನ ಈ ಜಿಲ್ಲೆಯಿಂದ ಸುಮಾರು 1.75 ಲಕ್ಷ ಮಂದಿ ಕಾರ್ಮಿಕರು ಮಹಾರಾಷ್ಟ್ರದಿಂದ ಹೊರಗೆ ಹೋಗುತ್ತಾರೆ. ಇನ್ನು ಇವರ ಪೈಕಿ 78 ಸಾವಿರ ಜನ ಮಹಿಳೆಯರೂ ಇದ್ದಾರೆ.
Women: ನವದೆಹಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಅರ್ಚನಾ ಮಜುಮ್ದಾರ್ ಅವರು ಜಿಲ್ಲಾ/ ರಾಜ್ಯ ಮಟ್ಟದಲ್ಲಿ ಏಪ್ರಿಲ್, 29 ರಂದು "ರಾಷ್ಟ್ರೀಯ ಮಹಿಳಾ ಆಯೋಗ ಅಪ್ಕೆ ದ್ವಾರ್-ಮಹಿಳಾ ಜನ ಸುನ್ ವಾಯಿ” ಸಭೆಯಲ್ಲಿ ಮಹಿಳೆಯರ ಅಹವಾಲು ಆಲಿಸಲು ಪಾಲ್ಗೊಳ್ಳುತ್ತಿದ್ದಾರೆ.
Women: ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯ ಶಿವಕೃಷ್ಣ ಮಂದಿರದಲ್ಲಿ ಮಾತನಾಡಿ ಮಹಿಳೆಯರು (Women) ತ್ರಿಶೂಲವನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ, ಯಾರಾದರು ಚುಡಾಯಿಸಿದರೆ ಅಥವಾ ಅತ್ಯಾಚಾರ ಮಾಡಲು ಬಂದ್ರೆ ಚುಚ್ಚಿಬಿಡಿ.
Mangaluru: ಮಂಗಳೂರಿನ ಹೊರವಲಯದ ಕಲ್ಲಾಪು ಬಳಿ ನಿರ್ಜನ ಪ್ರದೇಶದಲ್ಲಿ ಹೊರರಾಜ್ಯದ ಯುವತಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
Viral Video : ಭಾರತೀಯ ರೈಲ್ವೆಯ ಎಸಿ ಕೋಚ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಗಲಾಟೆ ಮಾಡಿ ಅಧಿಕಾರಿಗೆ ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.
Woman: ಮಹಿಳೆಯನ್ನು (Women) ಕನ್ಯತ್ವ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಬಾರದು. ಇದು ಸಂವಿಧಾನದ 21 ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್ಘಡ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.