Browsing Tag

Women doing stunt on her car and arrested

ಲೇಡಿ ಸ್ಟಂಟ್ | ಕಾರಿನ ಮುಂಭಾಗ ಕುಳಿತುಕೊಂಡು ಸ್ಟಂಟ್ ಮಾಡಿದ ಯುವತಿ | ಗಾಡಿ ಸಮೇತ ಯುವತಿ ಪೊಲೀಸರ ಅತಿಥಿ

ಇತ್ತೀಚಿನ ಕಾಲದಲ್ಲಿ ರೀಲ್ಸ್ ಅನ್ನೋ ಹುಚ್ಚು ಕೆಲವರಲ್ಲಿ ಮಿತಿಮೀರಿದೆ. ತಮ್ಮ ಅಸಂಬದ್ಧ ಪ್ರದರ್ಶನಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ವ್ಯಾಮೋಹವು ತಾನು ಏನು ಮಾಡ ಹೊರಟಿರುವೆ ಅನ್ನುವ ಮೂಲವನ್ನು ಇಂದಿನ ಯುವ ಜನತೆ ಒಂದು ಕ್ಷಣ ಮರೆತು ಹೋಗುತ್ತಾರೆ. ಅಲ್ಲದೆ ಎಷ್ಟೋ ಜನ ಈ ರೀಲ್ಸ್ ಎಂಬ