Browsing Tag

Women Advocates

ಮಹಿಳೆಯರು ಕೋರ್ಟಿನಲ್ಲಿ ಪದೇ ಪದೇ ಕೂದಲು ಸರಿ ಮಾಡ್ಕೋಬೇಡಿ – ಗಮನ ನಿಮ್ಮ ಕೂದಲಿನತ್ತ ಹೋಗಿ, ಕಲಾಪಕ್ಕೆ ಅಡ್ಡಿ ಆಗುತ್ತೆ…

ಮಹಿಳಾ ವಕೀಲರು ನ್ಯಾಯಾಲಯದಲ್ಲಿ (Open Court) ನಲ್ಲಿ ತಮ್ಮ ತಲೆಕೂದಲನ್ನು ಸರಿಮಾಡಿಕೊಳ್ಳುವಂತೆ ಇಲ್ಲ, ಹರವಿಕೊಂಡ ಕೂದಲನ್ನು ನೀವಿಕೊಳ್ಳುವ ಹಾಗಿಲ್ಲ. ಯಾಕೆಂದರೆ ಮಹಿಳಾ ವಕೀಲರು ತಮ್ಮ ತಲೆಗೂದಲನ್ನು ಪದೇಪದೆ ಸರಿಪಡಿಸಿಕೊಳ್ಳುವುದರಿಂದ ನ್ಯಾಯಾಲಯದ (Court) ಕಲಾಪಕ್ಕೆ ತೊಂದರೆಯಾಗುತ್ತದೆ.