Browsing Tag

woman

Mandya: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಯುವತಿ ನಾಪತ್ತೆ!!

Mandya: ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಮುಸ್ಲಿಂ ಯುವತಿ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.

Bihar: ಬೆಚ್ಚಿ ಬೀಳಿಸುವ ಘಟನೆ – ಯುವತಿ ಕಾಲಿಗೆ 12 ಮಳೆ ಹೊಡೆದು ಬರ್ಬರ ಹತ್ಯೆ

Bihar: ಬಿಹಾರದಲ್ಲಿ ಒಂದು ಪೈಶಾಚಕ ಕೃತ್ಯ ನಡೆದಿದ್ದು ಯುವತಿ ಕಾಲಿಗೆ ಬರೋಬ್ಬರಿ 12 ಮಳೆ ಹೊಡೆದು ಬರಬರವಾಗಿ ಹತ್ಯೆ ಮಾಡಲಾಗಿದೆ.

Lucknow: ಮುದ್ದಿನ ಬೆಕ್ಕು ಸಾವು; ದುಃಖ ತಡೆಯಲಾರದೆ ಮಹಿಳೆ ಆತ್ಮಹತ್ಯೆ!

Lucknow: ಮನೆಯ ಮುದ್ದು ಬೆಕ್ಕು ಸಾವನ್ನಪ್ಪಿದ ದುಃಖವನ್ನು ತಡೆಯಲಾರದೆ ಅದನ್ನು ಸಾಕಿದ ಮಹಿಳೆ ಕೂಡಾ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಹಸನ್‌ಪುರ ಪಟ್ಟಣದ ರಾಹ್ರಾದಲ್ಲಿ ನಡೆದಿದೆ.

Triple Talaq: ವಾಟ್ಸಪ್‌ ಮೂಲಕ ತಲಾಖ್‌ ಕಳುಹಿಸಿದ ಪತಿ

Kasaragod: ವಾಟ್ಸಪ್‌ ಮೂಲಕ ಯುವತಿಗೆ ತಲಾಖ್‌ ನೀಡಿದ ಪತಿಯ ವಿರುದ್ಧ ಕೇಸು ದಾಖಲಾಗಿದೆ. ನೆಲ್ಲಿಕಟ್ಟೆ ನಿವಾಸಿ ಅಬ್ದುಲ್‌ ರಝಾಕ್‌ ವಿರುದ್ಧ ಕಲ್ಲುರಾವಿ ನಿವಾಸಿ 21 ರ ಹರೆಯದ ಯುವತಿ ದೂರನ್ನು ನೀಡಿದ್ದಾರೆ.

Shivamogga: ಸತ್ತು ಬದುಕಿ ಅಚ್ಚರಿ ಮೂಡಿಸಿದ್ದ ಮಹಿಳೆ ಸಾವು

Shivamogga: ಸತ್ತು ಬದುಕಿ ಅಚ್ಚರಿ ಮೂಡಿಸಿದ್ದ ಮಹಿಳೆಯೊಬ್ಬರು ಇದೀಗ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ. ಭದ್ರಾವತಿಯ ಮಹಿಳೆ ಮೀನಾಕ್ಷಿ (52) ಮೃತಪಟ್ಟ ಮಹಿಳೆ. 

Jeevan Sathi: ಜೀವನ್‌ ಸಾಥಿ ವೆಬ್‌ಸೈಟ್‌ ಮೂಲಕ ಪರಿಚಯವಾದ ಯುವತಿಗೆ ವಂಚನೆ: 60 ಲಕ್ಷ ವಂಚನೆ

Jeevan Sathi: ಜೀವನ್‌ ಸಾಥಿ ವೆಬ್‌ಸೈಟ್‌ ಮೂಲಕ ಯುವತಿಗೆ ಪರಿಚಯವಾದ ಯುವಕನೋರ್ವ ಆಕೆಗೆ 60 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. 

Goa: ನಾಯಿಯ ವಿಚಾರಕ್ಕೆ ಗಲಾಟೆ – ಮಹಿಳೆಯ ಮೇಲೆ ಕಾರು ಹತ್ತಿಸಿ ಕೊಂದ ಪ್ರವಾಸಿ !!

Goa: ಸಾಕು ನಾಯಿಯ ವಿಚಾರವೊಂದಕ್ಕೆ ಗಲಾಟೆ ನಡೆದಿದ್ದು ಈ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ. ಅಂದರೆ ವ್ಯಕ್ತಿ ಒಬ್ಬ ಮಹಿಳೆಯ ಮೇಲೆ ಕಾರು ಹತ್ತಿಸಿ ಕೊಂದುಬಿಟ್ಟಿದ್ದಾನೆ.

Sullia: ಮನೆಗೆ ಬಂದ ಕಳ್ಳರನ್ನು ಬೆನ್ನಟ್ಟಿದ ಮಹಿಳೆ!

Sullia: ಮನೆಯೊಂದರ ಅಂಗಳಕ್ಕೆ ಇಬ್ಬರು ಅಪರಿಚಿತರು ಬಂದಿದ್ದು ಇದನ್ನು ಗಮನಿಸಿದ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಹೋದಾಗ ಇಬ್ಬರೂ ಪರಾರಿಯಾದ ಘಟನೆ ಫೆ.5 ರಂದು ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ನಡೆದಿದೆ.

West Bengal: 10ಲಕ್ಷಕ್ಕೆ ಗಂಡನ ಕಿಡ್ನಿ ಮಾರಿಸಿ ಹಣದೊಂದಿಗೆ ಪ್ರಿಯಕರನ ಜೊತೆ ಪರಾರಿಯಾದ ಹೆಂಡ್ತಿ!!

West Bengal:ಪಶ್ಚಿಮ ಬಂಗಾಳದಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಹತ್ತು ಲಕ್ಷಕ್ಕಾಗಿ ಗಂಡನ ಕಿಡ್ನಿಯನ್ನು ಒತ್ತಾಯದಿಂದ ಮಾರಿಸಿದ ಪತ್ನಿ, ಆ ಹಣ ತೆಗೆದುಕೊಂಡು ತನ್ನ ಬಾಯ್​ಫ್ರೆಂಡ್ ಜೊತೆ ಓಡಿ ಹೋದ ಘಟನೆ ನಡೆದಿದೆ. ಹೌದು, 10 ಲಕ್ಷ ರೂ.ಗೆ ತನ್ನ ಗಂಡನ ಒಂದು ಕಿಡ್ನಿಯನ್ನು ಮಾರಾಟ…

Mangaluru: ಪಾರ್ಟಿಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ಪ್ರಕರಣ; ವ್ಯಕ್ತಿಗೆ 10 ವರ್ಷ ಕಠಿಣ ಶಿಕ್ಷೆ, ದಂಡ

Mangaluru: ಪಾರ್ಟಿಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಂಪನಕಟ್ಟೆ ಲೈಟ್‌ಹೌಸ್‌ ಹಿಲ್‌ ರೋಡ್‌ ನಿವಾಸಿ ಬ್ರಯಾನ್‌ ರಿಚರ್ಡ್‌ ಅಮನ್ನಾ (34) ಎಂಬುವವರಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ.…